ನವಂಬರ್ 11ನೇ ತಾರೀಕು ತುಂಬಾನೆ ಪವರ್ ಫುಲ್ ಆಗಿರುವ ದಿನ. ಯಾಕಂದ್ರೆ ಈ ದಿನ 11ನೇ ತಾರೀಕು 11ನೇ ತಿಂಗಳು, ಹಾಗಾಗಿ 11:11 ಪೋರ್ಟಲ್ ತೆರೆದುಕೊಳ್ಳುತ್ತೆ. ಈ ದಿನ ನೀವು ಬೆಳಗ್ಗೆ ಅಥವಾ ರಾತ್ರಿ 11 ಗಂಟೆ 11 ನಿಮಿಷಕ್ಕೆ ಸರಿಯಾಗಿ ನೀವು ಈ ಒಂದು ರೆಮೆಡಿ ಮಾಡಿದ್ರೆ ಸಾಕು ಅದೃಷ್ಟ ನಿಮ್ಮ ಕೈ ಹಿಡಿಯುತ್ತೆ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









