ಈ ಮಹಿಳೆಗೆ ಅವರ ಸ್ನೇಹಿತೆಯಿಂದ ಆದಂತಹ ದೊಡ್ಡ ಮೋಸ. ಗೆಳೆತಿ ಇವರಿಂದ 2 ಲಕ್ಷ ಹಣ ಮತ್ತು 4 ಬಂಗಾರದ ಬಳೆ ತಗೆದುಕೊಂಡು ಮೋಸ ಮಾಡಿದ್ದರಂತೆ. ಆದರೆ ಬಳಿಕ ಸಮಸ್ಯೆಯನ್ನು ಅನುಭವಿಸಿದ ಮಹಿಳೆ ಮಾಡಿದ್ದೇನು? ಗುರೂಜಿ ಅವರ ಆಶೀರ್ವಾದದಿಂದ ಏನೆಲ್ಲಾ ಬದಲಾಯ್ತು ನೋಡೋಣ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









