ದೀಪಾವಳಿ ಹಬ್ಬದ ವಿಶೇಷತೆ ಏನು? ಹೇಗೆ ಆರಂಭವಾಯಿತು, ಅನ್ನೋದನ್ನು ನಮ್ಮ ಗುರುಗಳಾದ ಸುಧೀಂದ್ರ ದೇಶಪಾಂಡೆಯವರು ಅದ್ಭುತವಾದ ವಿವರಣೆ ನೀಡಿದ್ದಾರೆ. ಇದರ ಜೊತೆಗೆ ಲಕ್ಷ್ಮೀ ಪೂಜೆ ದಿನ ನಿಮ್ಮ ಅದೃಷ್ಟವನ್ನು ಪರೀಕ್ಷಿಸಲು ಏನು ಮಾಡಬೇಕು ಅನ್ನೋದನ್ನು ಸಹ ಅವರು ತಿಳಿಸಿದ್ದಾರೆ. ಅದೃಷ್ಟದ ಬಾಗಿಲು ತೆರೆಯಲು ಏನು ಮಾಡಬೇಕು ಅನ್ನೋದನ್ನು ನೀವು ನೋಡಿ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









