ಬಿಗ್ ಬಾಸ್ ಮನೆಯಲ್ಲಿ ವಾರ ಪೂರ್ತಿಯಾಗಿ ರಕ್ಷಿತಾ ಶೆಟ್ಟಿ ವಿರುದ್ಧ ತಂತ್ರ ರೂಪಿಸಿ, ಆಕೆಯನ್ನು ಮಾನಸಿಕವಾಗಿ ಕುಗ್ಗಿಸಿದ್ದ ಅಶ್ವಿನಿ ಗೌಡ, ಮನೆಯಲ್ಲಂತೂ ರಕ್ಷಿತಾಗೆ ಒಂದು ಬಾರಿಯೂ ಸಾರಿ ಕೇಳಿಯೇ ಇಲ್ಲ. ವೀಕೆಂಡ್ ಕಿಚ್ಚನ ಪಂಚಾಯತಿಯಲ್ಲಿ ಕಿಚ್ಚ ಸರಿಯಾಗಿ ಕ್ಲಾಸ್ ತೆಗೆದುಕೊಂಡರೂ ಆಕೆಗೆ ತಾನು ಮಾಡಿದ್ದು, ತಪ್ಪು ಎಂದು ಗೊತಾಗಲೇ ಇಲ್ಲ. ಹಾಗಿದ್ರೆ ಅಶ್ವಿನಿ ಗೌಡ ಕೊನೆಗೆ ರಕ್ಷಿತಾಗೆ ಸಾರಿ ಕೇಳಿದ್ರಾ? ಇಲ್ಲಿದೆ ಮಾಹಿತಿ.



