ಇನ್ನೊಬ್ಬರು ಒಳ್ಳೆಯದಾಗುವುದನ್ನು ಸಹಿಸದ ಜನರ ಸಂಖ್ಯೆ ಜಾಸ್ತಿಯೇ ಇದೆ. ಇಲ್ಲೊಬ್ಬರ ಕಥೆ ಕೇಳಿ.. ಇವರಿಗೆ ಯಾರೋ ಒಬ್ಬರು ಅಂಗಡಿ ಮುಂದೆ ಈ ಒಂದು ವಸ್ತುವನ್ನು ಹಾಕಿ, ವ್ಯಾಪಾರವನ್ನೆ ಬಂದ್ ಮಾಡಿದ್ದರಂತೆ. ಆದರೆ ಬಳಿಕ ಅವರು ಆ ಸಮಸ್ಯೆಯಿಂದ ಹೇಗೆ ಹೊರಬಂದರು ಅನ್ನೋದನ್ನು ನೋಡೋಣ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









