ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ ಶಕ್ತಿ ಪ್ರವೇಶ ಮಾಡುವಂತೆ ಮಾಡಿ, ಜೀವನವನ್ನೇ ನರಕ ಮಾಡಿಸಿದ್ದರು. ಆದರೆ ಗುರೂಜಿ ಸುಧೀಂದ್ರ ದೇಶಪಾಂಡೆ ಅವರು ನೀಡಿದ ಸಲಹೆಯ ಮೇರೆಗೆ ಹೇಗೆ ಕೆಟ್ಟ ಶಕ್ತಿಯನ್ನು ಜೀವನದಿಂದ ಹೊರ ಹಾಕಿದರು ಎನ್ನುವುದನ್ನು ನೋಡೋಣ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









