ನಿಮ್ಮ ಮೇಲೇ ಯಾರದ್ದಾದರು ಕೆಟ್ಟ ದೃಷ್ಟಿ ಬಿದ್ದಿದ್ದರೆ ಅಂತಹ ಸಂದರ್ಭದಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಬರೋದು ಖಚಿತಾ. ಹಾಗಿರೋವಾಗ ನೀವು ಏನು ಮಾಡಬೇಕು ಗೊತ್ತಾ? ಒಂದು ಮುಷ್ಟಿ ಕಲ್ಲು ಉಪ್ಪು ತೆಗೆದುಕೊಂಡು ಅದನ್ನ ಶನಿವಾರ ಸುಟ್ಟು ಹಾಕಿ. ಅದನ್ನು ಯಾವ ರೀತಿ ಮಾಡಬಹುದು ಅನ್ನೋದನ್ನು ವಿಡಿಯೋ ಮೂಲಕ ತಿಳಿಯೋಣ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









