ಒಂದು ಮನೆ, ಮನೆಯಲ್ಲಿರುವ ಜನರು ಯಾವುದೇ ಸಮಸ್ಯೆಗಳನ್ನು ಅನುಭವಿಸದೇ ನೆಮ್ಮದಿಯಾಗಿರಬೇಕು ಅಂದ್ರೆ ಆ ಮನೆಯ ವಾಸ್ತು ಚೆನ್ನಾಗಿರಬೇಕು. ವಾಸ್ತು ಸರಿಯಾಗಿಲ್ಲವೋ, ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ, ವೈಮನಸ್ಸು ಸೇರಿ ಹಲವಾರು ಸಮಸ್ಯೆಗಳನ್ನು ನೀವು ಎದುರಿಸಬೇಕಾಗಿ ಬರುತ್ತೆ. ನಿಮ್ಮ ಮನೆ ವಾಸ್ತು ನಿಮಗೆ ಹೇಳಲು ಅಯಸುವ ಆ ವಿಷಯದ ಬಗ್ಗೆ ತಿಳಿಯೋಣ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









