ನವೆಂಬರ್ ಈಗಾಗಲೇ ಶುರುವಾಗಿದೆ. ಈ ತಿಂಗಳು ನಿಮಗೆ ಹೇಗಿರಲಿದೆ ಅನ್ನೋದನ್ನು ತಿಳಿಯುವ ಆಸಕ್ತಿ ನಿಮಗೂ ಇದೆ ಅಲ್ವಾ? ಹಾಗಿದ್ರೆ ಈ ವಿಡಿಯೋ ಪೂರ್ತಿಯಾಗಿ ನೋಡಿ. ನವೆಂಬರ್ 03ರ ರಿಂದ 10 ವರೆಗಿನ ವಾರ ಭವಿಷ್ಯವನ್ನು ನೀಡಲಾಗಿದೆ. ಮೇಷ ರಾಶಿಯಿಂದ ಮೀನಾ ರಾಶಿಯವರೆಗೂ ಅವರ ಜೀವನದಲ್ಲಿ ಸಂಭವಿಸಬಹುದಾದ ಘಟನೆಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ. ಯಾವ ರಾಶಿಯವರಿಗೆ ಸದ್ಯ ಲಕ್ಷ್ಮೀ ಕುಬೇರ ಯೋಗ ಇದೆ ನೋಡೋಣ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









