ವೀಕ್ಷಕರೇ ಗುರುಗಳು ಇವತ್ತು ಶತ್ರು ಕಾಟದಿಂದ ಹೇಗೆ ಮುಕ್ತಿ ಪಡೆಯೋದು ಎನ್ನುವ ಬಗ್ಗೆ ವಿವರಿಸಿದ್ದಾರೆ. ಇದು ದೀಪಾವಳಿ ದಿನ ಮಾಡಬಹುದಾದ ಪರಿಹಾರವಾಗಿದೆ. ದೀಪಾವಳಿ ಅಮವಾಸ್ಯೆ ದಿನ ನಿಮಗೆ ಈ ಎಲೆ ಸಿಕ್ಕರೆ, ಅದರಿಂದ ಈ ಒಂದು ಪರಿಹಾರ ಮಾಡಿ ಸಾಕು. ಇದರಿಂದ ಶತ್ರುಗಳು ನಿಮ್ಮ ಪಾದಕ್ಕೆ ಬಿದ್ದು ಕ್ಷಮೆ ಕೇಳೊದು ಖಚಿತಾ. ಆ ಎಲೆ ಯಾವುದು? ಆ ಪರಿಹಾರ ಏನು? ಅನ್ನೋದನ್ನು ನೋಡೋಣ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









