ನಿಮ್ಮ ಮನೆಯಲ್ಲಿ ನೆಗೆಟಿವ್ ಎನರ್ಜಿ ಜಾಸ್ತಿ ಆಗಿದ್ಯಾ? ಇದರಿಂದಾಗಿ ಜೀವನದಲ್ಲಿ ಏಳಿಗೆ ಆಗುತ್ತಲೇ ಇಲ್ವಾ? ಹಾಗಿದ್ರೆ ನೀವು ನಿಂಬೆಹಣ್ಣಿನ ಈ ಉಪಾಯ ಮಾಡಿ ನೋಡಿ, ಚಿಟಿಕೆಯಲ್ಲಿ ಮನೆಯ ಎಲ್ಲಾ ನೆಗೆಟಿವ್ ಎನರ್ಜಿ ದೂರವಾಗಿ, ಮನೆಯಲ್ಲಿ ಪಾಸಿಟಿವಿಟಿ ಹರಡುತ್ತೆ. ನಿಮ್ಮ ಜೀವನದಲ್ಲೂ ಬೆಳಕು ಹರಿಯುತ್ತೆ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









