ಅಕ್ಟೋಬರ್ ನ ಕೊನೆಯ ವಾರ ಅಕ್ಟೋಬರ್ 20 ರಿಂದ 27 ವಾರ ಭವಿಷ್ಯ ಇಲ್ಲಿದೆ. ಈ ವಾರ ಯಾವ ರಾಶಿಯವರಿಗೆ ಶುಭಫಲ ಸಿಗುತ್ತೆ. ಯಾವ ರಾಶಿಯವರಿಗೆ ಅಶುಭ ಫಲಗಳಿವೆ ಅನ್ನೋದನ್ನು ನೋಡೋಣ. ಈ ವಾರ ಮೂರು ರಾಶಿಯವರ ಭವಿಷ್ಯ ಉಜ್ವಲವಾಗಿದೆ. ಯಾಕಂದ್ರೆ ಯಾರಿಂದಲೂ ಇವರನ್ನು ತಡೆದು ನಿಲ್ಲಿಸಲು ಸಾಧ್ಯವಾಗೋದಿಲ್ಲ. ಆ ರಾಶಿ ಯಾವುದು ನೋಡೋಣ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









