ಈ ಬಾರಿ ಅಕ್ಟೋಬರ್ 19ರಂದು ದೀಪಾವಳಿ ಆರಂಭವಾಗಲಿದ್ದು, ಈ ದಿನವೇ ಅಮೃತ ಸಿದ್ದಿ ಯೋಗ ಬಂದಿದೆ. ಇದೊಂದು ಪವರ್ ಫುಲ್ ಯೋಗವಾಗಿದ್ದು, ಈ ದಿನ ನೀವು ಕೆಲವೊಂದು ವಸ್ತುಗಳನ್ನು ಮನೆಗೆ ತರಬೇಕು, ಇದರಿಂದ ಮನೆಯಲ್ಲಿ ಸಂಪತ್ತು, ಸಮೃದ್ಧಿ ಎಲ್ಲವೂ ವೃದ್ಧಿಯಾಗುತ್ತೆ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









