ಬಿಗ್ ಬಾಸ್ ಮನೆಯಲ್ಲಿ ಈ ವಾರ ಮೊದಲ ಫಿನಾಲೆ ನಡೆಯಲಿದೆ. ಈ ಸಮಯದಲ್ಲಿ ಸ್ಪರ್ಧಿಗಳ ಮಧ್ಯೆ ಕಾಳಗ ಜೋರಾಗಿಯೇ ನಡೆಯುತ್ತಿದೆ. ಸ್ಪಂದನಾ ಸೋಮಣ್ಣ ಮತ್ತು ಧ್ರುವಂತ್ ಇಬ್ಬರು ಒಬ್ಬರ ಮೇಲೆ ಒಬ್ಬರು ಕಾಮೆಂಟ್ ಮಾಡಿ, ದ್ವೇಷದ ಕಿಚ್ಚು ಹಚ್ಚಿದ್ದಾರೆ. ಈ ವಾರ ಒಂದಷ್ಟು ಜನ ಎಲಿಮಿನೇಟ್ ಆಗಲಿದ್ದಾರೆ. ಏನಾಗಲಿದೆ ಈ ವಾರ ಇಲ್ಲಿದೆ ನೋಡಿ.



