ಬಿಗ್ ಬಾಸ್ ಮನೆಯಲ್ಲಿ ಇದೀಗ ಫಿನಾಲೆಯ ಸಂಭ್ರಮ ಶುರುವಾಗಿದೆ. ಬಿಗ್ ಬಾಸ್ ಶುರುವಾದ ಮೂರನೇ ವಾರಕ್ಕೆ ಫಿನಾಲೆ ಇದ್ದು, ಅದಕ್ಕೂ ಮೊದಲು ಇವತ್ತು ಬಿಗ್ ಬಾಸ್ ಮನೆಯಿಂದ ಯಾರು ಹೊರ ಹೋಗುತ್ತಾರೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ. ನಿಮ್ಮ ಪ್ರಕಾರ ಈ ವಾರ ಯಾರು ದೊಡ್ಮನೆಯಿಂದ ಹೊರ ಹೋಗುತ್ತಾರೆ?