ಈ ಬಾರಿ ಬಿಗ್ ಬಾಸ್ ಸೀಸನ್ ನಲ್ಲಿ ಮಿಡ್ ಸೀಸನ್ ಫಿನಾಲೆ ನಡೆಯುತ್ತೆ ಎಂದು ಕಿಚ್ಚ ಸುದೀಪ್ ಹೇಳಿದ್ದರು. ಆದರೆ ಬಿಗ್ ಬಾಸ್ ವೀಕ್ಷಕರಿಗೆ ಇದು ಹೊಸತು. ಮಿಡ್ ವೀಕ್ ಫಿನಾಲೆಯಲ್ಲಿ ಏನಾಗುತ್ತೆ? ವಿನ್ನರ್ ಆದವರು ಅಲ್ಲಿ ಉಳಿದುಕೊಳ್ಳುತ್ತಾರ? ಹೊರ ಹೋಗುತ್ತಾರ? ಮೂರನೇ ವಾರಕ್ಕೆ ವಿನ್ನರ್ ಆದವರಿಗೆ ಎಷ್ಟು ಹಣ ಸಿಗುತ್ತೆ ಎಲ್ಲಾ ಮಾಹಿತಿ ಇಲ್ಲಿದೆ.



