ದೀಪಾವಳಿ ಹಬ್ಬ ಅಂದರೆ ಸಂಪತ್ತಿನ ದೇವರಾದ ಲಕ್ಷ್ಮೀ ದೇವಿ, ಕುಬೇರರನ್ನು ಪೂಜಿಸುವ ದಿನವಾಗಿದೆ. ನಿಮಗೂ ಕೂಡ ಸಂಪತ್ತು ಹೆಚ್ಚಿಸಬೇಕು, ಧನ ಆಕರ್ಷಣೆ ಮಾಡಬೇಕು ಎಂದು ನೀವು ಅಂದುಕೊಂಡಿದ್ದರೆ, ನಾವೊಂದು ವಿಶೇಷವಾದ ಪೋಟಲಿ ಮಾಡುವ ವಿಧಾನ ತಿಳಿಸಲಾಗಿದೆ. ಇದೊಂದು ಮ್ಯಾಜಿಕಲ್ ಚೀಲವಾಗಿದ್ದು, ಅದರೊಳಗೆ ಒಂದಷ್ಟು ವಸ್ತುಗಳನ್ನು ಹಾಕಿದ್ರೆ ಖಂಡಿತವಾಗಿಯೂ ಶೀಘ್ರದಲ್ಲಿ ನೀವು ಶ್ರೀಮಂತರಾಗುವಿರಿ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









