ದೀಪಾವಳಿ ಹಬ್ಬದಂದು ಕೆಲವೊಂದು ಆಚರಣೆಗಳನ್ನು ಪಾಲಿಸಲು ಹೇಳಲಾಗುತ್ತೆ. ದೀಪಗಳ ಹಬಬ್ದಂದು ಏನು ಮಾಡಬೇಕು? ಏನು ಮಾಡಬಾರದು ಎನ್ನುವ ನಿಯಮಗಳು ಸಹ ಇವೆ. ಅಷ್ಟೇ ಅಲ್ಲ ದೀಪಾವಳಿ ಹಬ್ಬದ ದಿನ ಅಪ್ಪಿತಪ್ಪಿಯೂ ಕೆಲವೊಂದು ವಸ್ತುಗಳನ್ನು ದಾನ ನೀಡಬಾರದು, ನೀಡಿದ್ರೆ ನೀವು ಕಡು ಬಡವರಾಗುತ್ತೀರಿ. ಆ ವಸ್ತುಗಳು ಯಾವುವು ನೋಡೋಣ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









