ಇನ್ನೇನು ದೀಪಾವಳಿ ಹಬ್ಬ ಬರುತ್ತಿದೆ. ದೀಪಗಳ ಹಬ್ಬ ಬಂತು ಎಂದಾಗ ಮನೆಯನ್ನು ಕ್ಲೀನ್ ಮಾಡಲು ಮುಂದಾಗುತ್ತೀರಿ. ಅದು ಮುಖ್ಯ ಕೂಡ ಹೌದು. ವೀಕ್ಷಕರೇ ದೀಪಾವಳಿ ಹಬ್ಬ ಬರೋದಕ್ಕೂ ಮುನ್ನ ನೀವು ಈ ವಸ್ತುಗಳನ್ನು ಮನೆಯಿಂದ ಹೊರ ಹಾಕಬೇಕು. ಇಲ್ಲ ಅಂದ್ರೆ ಪೂಜೆಗೆ ಫಲ ಸೊಗೋದಿಲ್ಲ, ನಿಮ್ಮ ಆಸೆಗಳು ಈಡೇರೋದಿಲ್ಲ. ಹಾಗಿದ್ರೆ ಆ ವಸ್ತುಗಳು ಯಾವುವು ನೋಡೋಣ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









