ಬಿಗ್ ಬಾಸ್ ಕನ್ನಡ ಸೀಸನ್ 12 ಈಗಾಗಲೇ ಆರಂಭವಾಗಿ ಭಾರಿ ಸದ್ದು ಮಾಡುತ್ತಿದೆ. ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ದಿನವೇ ಮಂಗಳೂರಿನ ಇನ್’ಫ್ಲ್ಯೂಯೆನ್ಸರ್ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ನಿಂದ ಔಟ್ ಆಗುವ ಮೂಲಕ ಬಿಗ್ ಶಾಕ್ ನೀಡಿದ್ದಾರೆ. ಮೊದಲನೇ ದಿನವೇ ಕಳಿಸೋದಾದರೆ ಮತ್ತೆ ಯಾಕೆ ಕರೆಸಿದ್ದು ಎಂದು ಕೇಳುತ್ತಿದ್ದಾರೆ ಜನ.



