ಈ ಬ್ರಹ್ಮಾಂಡ ನಮ್ಮ ಜೊತೆ ಕನೆಕ್ಟ್ ಆದರೆ, ನಾವು ಅಂದುಕೊಂಡಿದ್ದನ್ನೆಲ್ಲಾ ಸಾಧಿಸೋಕೆ ಸಾಧ್ಯವಾಗುತ್ತೆ. ಹಾಗಿದ್ರೆ ಈ ಯೂನಿವರ್ಸ್ ಜೊತೆ ನಾವು ಕನೆಕ್ಟ್ ಆಗಿದ್ದೀವಾ ಇಲ್ಲವೇ? ಎಂದು ಕಂಡು ಹಿಡಿಯೋದು ಹೇಗೆ? ಅದು ತುಂಬಾನೆ ಸುಲಭ. ಯೂನಿವರ್ಸ್ ಜೊತೆ ನೀವು ಕನೆಕ್ಟ್ ಆಗಿದ್ದರೆ ನಿಮ್ಮ ಜೀವನದಲ್ಲಿ ಪದೇ ಪದೇ ಕೆಲವು ಘಟನೆಗಳು ನಡೆಯುತ್ತವೆ. ಆ ಘಟನೆಗಳು ನಡೆದರೆ ಮುಂದಿನ ದಾರಿಯೆಲ್ಲ ಸುಲಭವಾಗಿರುತ್ತೆ ಎಂದು ತಿಳಿದುಕೊಳ್ಳಿ.

ಗುರೂಜಿ ಲೈವ್
ಬೆಳಗ್ಗೆ ಎದ್ದ ತಕ್ಷಣ ಈ ಮೂರು ಕೆಲಸ ಮಾಡಿದರೆ ಧನಲಾಭ ಶತ್ರುನಾಶ
ಬೆಳಗ್ಗೆ ಎದ್ದ ತಕ್ಷಣ ಈ ಮೂರು ಕೆಲಸ ಮಾಡಿ ನೋಡಿ. ಇದು ತುಂಬಾನೆ ಪವರ್ ಫುಲ್ ಆಗಿರುವ









