ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಕನ್ನಡ ಸುದ್ದಿ ನಿರೂಪಕಿ ಮತ್ತು ಕಿರುತೆರೆ ನಿರೂಪಕಿ ಹಾಗೂ ನಟಿಯಾಗಿರುವ ಜಾಹ್ನವಿ. ಎಲ್ಲರ ಮುಂದೆ ತಮ್ಮ ಡಿವೋರ್ಸ್ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಯಾವ ಕಾರಣ ಅಷ್ಟೊಂದು ಪ್ರೀತಿಸುತ್ತಿದ್ದ ಗಂಡನಿಂದ ಡಿವೋರ್ಸ್ ಪಡೆದರು ಅನ್ನೋದನ್ನು ತಿಳಿಸಿದ್ದಾರೆ. ನಿಜವಾದ ಕಾರಣ ತಿಳಿಯಲು ಪೂರ್ತಿ ವಿಡೀಯೋ ನೋಡಿ.



