ನಿಮ್ಮ ಬಳಿ ಹಣ ಹೆಚ್ಚಾಗಬೇಕು ಅಂದ್ರೆ ನೀವು ನವರಾತ್ರಿಯ 9 ದಿನ ಈ ಒಂದು ರೆಮೆಡಿ ಮಾಡಬೇಕು. ಇದಕ್ಕೆ ಮನಿ ಮ್ಯಾಜಿಕ್ ಬೌಲ್ ರೆಮೆಡಿ, ಮನಿ ಅಫರ್ಮೇಶನ್ ಎನ್ನುತ್ತಾರೆ. ಇದೊಂದು ಮ್ಯಾನಿಫೆಸ್ಟೇಶನ್ ವಿಧಾನವಾಗಿದ್ದು, ನಿಮಗೆ ಬೇಕಾಗಿರೋದು ಗಾಜಿನ ಬೌಲ್ ಮತ್ತು ಒಂದಷ್ಟು ಕಾಯಿನ್. ಮುಂದೆ ಏನು ಮಾಡಿದ್ರೆ ಹಣ ಬರುತ್ತೆ ಅನ್ನೋದನ್ನು ವಿಡೀಯೋ ನೋಡಿ ತಿಳಿಯಿರಿ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









