ಸಾಲ ಮಾಡದವರು ತುಂಬಾನೆ ಕಡಿಮೆ, ತಮ್ಮ ಅಗತ್ಯಗಳನ್ನು ಈಡೇರಿಸಲು ಜನ ಸಾಲ ಮಾಡುತ್ತಾರೆ. ಸಾಲ ತೆಗೆದುಕೊಳ್ಳೋದೇನೋ ಸರಿ ಆದರೆ, ನೀವು ಸರಿಯಾದ ದಿನದಂದು ಸಾಲ ತೆಗೆದುಕೊಳ್ಳುತ್ತೀರೋ ಅನ್ನೋದನ್ನು ನೋಡಬೇಕು. ಯಾಕಂದ್ರೆ ಅಮವಾಸ್ಯೆ ದಿನ ಸಾಲ ಪಡೆದರೆ ಅದನ್ನು ತೀರಿಸೋಕೆ ನಿಮಗೆ ಸಾಧ್ಯ ಆಗೋದೆ ಇಲ್ಲ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









