ನಾಳೆ ಅಧಿಕಮಾಸದ ಹುಣ್ಣಿಮೆ. ಈ ದಿನವು ಮೂರು ವರ್ಷಗಳಿಗೊಮ್ಮೆ ಬರುತ್ತೆ. ಇದು ತುಂಬಾನೆ ಪವರ್ ಫುಲ್ ಆಗಿರುವ ದಿನವಾಗಿದೆ, ಈ ದಿನ ನೀವು ಮ್ಯಾಜಿಕ್ ವಾಟರ್ ಬಳಕೆ ಮಾಡಿ, ಸರಿಯಾಗಿ ಉಪಯೋಗಿಸಿದರೆ, ನಿಮ್ಮ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ. ಅದಕ್ಕಾಗಿ ಏನು ಮಾಡಬೇಕು ಅನ್ನೋದನ್ನು ನೋಡೋಣ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









