ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆಯಾದ ಸಂದರ್ಭದಲ್ಲಿ ಅಮೃತಾ ಅಯ್ಯಂಗಾರ್ ಅವರ ಸುದ್ದಿ ಸದ್ದು ಮಾಡುತ್ತಿತ್ತು. ಯಾಕಂದ್ರೆ ಧನಂಜಯ್ ಮತ್ತು ಅಮೃತಾ ನಡುವೆ ಏನು ಇದೆ ಎಂದೇ ಜನ ಅಂದುಕೊಂಡಿದ್ದರು. ಆದರೆ ನಂತರ ಅಮೃತಾ ಧನಂಜಯ್ ಒಂದು ವಿಷ್ಯ ಹೇಳೆ ಇಲ್ಲ ಎಂದಿದ್ದಾರೆ.