Jeeth

Home

About Us

Flash News
Flash News:
🚨 Breaking: Major updates in the tech world today | 🌐 AI now solving real-world health problems | 📈 Markets rally as inflation slows down | 🗳️ Elections 2025: Live updates from across the country

ಗುರೂಜಿ ಲೈವ್

/

ಜೂನ್‌ 16 ಅಧಿಕ ಮಾಸ ಮುಗಿಯುವದರೊಳಗೆ ಈ ವಸ್ತು ದಾನ ಮಾಡಿದರೆ ನಿಮ್ಮ ಕೆಲಸ ಆಗೋದು ಗ್ಯಾರಂಟಿ

ಸದ್ಯ ಅಧಿಕ ಮಾಸ ನಡೆಯುತ್ತಿದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವಂತಿಲ್ಲ. ಅದರ ಬದಲಾಗಿ ನೀವು ಕೆಲವು ಒಳ್ಳೆಯ ಕಾರ್ಯಗಳನ್ನು ಮಾಡಬಹುದು. ಹೌದು, ಜೂನ್‌ 16 ಅಧಿಕ ಮಾಸ ಮುಗಿಯುವದರೊಳಗೆ ಈ ವಸ್ತು ದಾನ ಮಾಡಿ, ಇದರಿಂದ ನೀವು ಅಂದುಕೊಂಡ ಎಲ್ಲಾ ಕೆಲಸಗಳು ಶೀಘ್ರದಲ್ಲಿ ಆಗೋದು ಖಚಿತಾ.

You may also like

Leave a Reply

Your email address will not be published. Required fields are marked *

Search

Recent post

hot NEWS

TRENDING NEWS

categories

Tags

photo