ನೀವು ಉಪ್ಪಿನಿಂದ ಮಾಡುವಂತಹ ಹಲವಾರು ರೆಮಿಡಿಗಳ ಬಗ್ಗೆ ಕೇಳಿರಬಹುದು. ಕೆಲವೊಂದು ಉಪಾಯಗಳು ಸರಿಯಾದ ಪ್ರತಿಫಲವನ್ನು ಕೊಡದೇ ಇರುವುದನ್ನು ಸಹ ನೀವು ಗಮನಿಸಿರಬಹುದು. ಆದರೆ ವೀಕ್ಷಕರೇ ಇವತ್ತು ನಾವು ನಿಮಗೆ ಹೇಳುವಂತಹ ಉಪ್ಪಿನ ಉಪಾಯ ನೀವು ಮಾಡಿದ್ದೇ ಆದರೆ, ಫೈಲ್ ಆಗುವ ಮಾತೇ ಇಲ್ಲ. ಅದಕ್ಕಾಗಿ ನೀವು ಏನು ಮಾಡಬೇಕು ನೋಡೋಣ.

ಗುರೂಜಿ ಲೈವ್
ಜೂನ್ 16 ಅಧಿಕ ಮಾಸ ಮುಗಿಯುವದರೊಳಗೆ ಈ ವಸ್ತು ದಾನ ಮಾಡಿದರೆ ನಿಮ್ಮ ಕೆಲಸ ಆಗೋದು ಗ್ಯಾರಂಟಿ
ಸದ್ಯ ಅಧಿಕ ಮಾಸ ನಡೆಯುತ್ತಿದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವಂತಿಲ್ಲ. ಅದರ ಬದಲಾಗಿ ನೀವು









