ಕನ್ನಡದ ಎವರ್ ಗ್ರೀನ್ ಬ್ಯೂಟಿ ಸುಧಾರಾಣಿ ಪುತ್ರಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆಯೇ? ಹಾಗೊಂದು ಸುದ್ದಿ ಹರಿದಾಡುತ್ತಿದೆ. ಭರತನಾಟ್ಯ ಕಲಾವಿದೆಯಾಗಿರುವ ಹಾಗೂ ವಕೀಲೆಯಾಗಿರುವ ಸುಧಾರಾಣಿ ಪುತ್ರಿ ಸಿನಿಮಾಕ್ಕೆ ಯಾವಾಗ ಬರುತ್ತಾರೆ ನೋಡೋಣ.