ಮನೆಯಲ್ಲಿ ಬಿಡಿಸಲು ಸುಂದರವಾದ ಬಳ್ಳಿ ರಂಗೋಲಿಗಾಗಿ ಹುಡುಕುತ್ತಿದ್ದರೆ, ಇಲ್ಲಿದೆ ಆಕರ್ಷಕವಾದ ಬಳ್ಳಿ ರಂಗೋಲಿ ಡಿಸೈನ್. ನೋಡೋದಕ್ಕೆ ಕಷ್ಟ ಅನಿಸಿದರೂ ಸಹ ಇದು ಮಾಡೋದು ತುಂಬಾನೆ ಸುಲಭ. ನೀವು ಇದನ್ನು ಬೇಗನೆ ಮಾಡಬಹುದು ಕೂಡ. ಇವತ್ತೆ ಟ್ರೈ ಮಾಡಿ ನೋಡಿ.

ಜೂನ್ 16 ಅಧಿಕ ಮಾಸ ಮುಗಿಯುವದರೊಳಗೆ ಈ ವಸ್ತು ದಾನ ಮಾಡಿದರೆ ನಿಮ್ಮ ಕೆಲಸ ಆಗೋದು ಗ್ಯಾರಂಟಿ
ಸದ್ಯ ಅಧಿಕ ಮಾಸ ನಡೆಯುತ್ತಿದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವಂತಿಲ್ಲ. ಅದರ ಬದಲಾಗಿ ನೀವು





