ನೀವು ಕುಬೇರನನ್ನು ಆಕರ್ಷಿಸಬೇಕು ಎಂದು ಬಯಸಿದರೆ, ನಿಮ್ಮ ಜೀವನದಲ್ಲಿ ಕುಬೇರನ ಆಶೀರ್ವಾದ ಬೇಕು, ಹಣ ಬೇಕು ಎಂದು ನೀವು ಆಶಿಸಿದರೆ ಮನೆಯ ಮುಂದೆ ಆಕರ್ಷಕವಾದ ಈ ಗುಲಾಬಿ ರಂಗೋಲಿಯನ್ನು ಬಿಡಿಸಿ. ಇದು ತುಂಬಾನೆ ಸುಂದರವಾದ ರಂಗೋಲಿಯಾಗಿದೆ.

ಜೂನ್ 16 ಅಧಿಕ ಮಾಸ ಮುಗಿಯುವದರೊಳಗೆ ಈ ವಸ್ತು ದಾನ ಮಾಡಿದರೆ ನಿಮ್ಮ ಕೆಲಸ ಆಗೋದು ಗ್ಯಾರಂಟಿ
ಸದ್ಯ ಅಧಿಕ ಮಾಸ ನಡೆಯುತ್ತಿದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವಂತಿಲ್ಲ. ಅದರ ಬದಲಾಗಿ ನೀವು





