ಈ ವಾರ ಅಂದರೆ ಆಗಸ್ಟ್ 11 ರಿಂದ 18ರವರೆಗಿನ ನಿಮ್ಮ ರಾಶಿ ಫಲ ಹೇಗಿರಲಿದೆ. ಯಾವ ರಾಶಿಯವರಿಗೆ ಶುಭ ಫಲ ಸಿಗಲಿದೆ. ಹಾಗೂ ಯಾವ ರಾಶಿಯವರಿಗೆ ಕೆಟ್ಟದಾಗಲಿದೆ ಹಾಗೂ ಆ ರಾಶಿಯವರು ಯಾವ ರೆಮಿಡಿಗಳನ್ನು ಫಾಲೋ ಮಾಡುವ ಮೂಲಕ ಈ ವಾರವನ್ನು ಅತ್ಯುತ್ತಮಗೊಳಿಸಬಹುದು ನೋಡೋಣ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









