Jeeth

Home

About Us

Flash News
Flash News:
🚨 Breaking: Major updates in the tech world today | 🌐 AI now solving real-world health problems | 📈 Markets rally as inflation slows down | 🗳️ Elections 2025: Live updates from across the country

ಸಿನಿಮಾ

/

ಅಣ್ಣಾವ್ರ ಮೂರು ಮುತ್ತುಗಳಿಗೆ ಇದೇಕೆ ಘೋರ ಶಿಕ್ಷೆ? ಶಾಪವೇ ಕಾರಣವೇ?

ಕನ್ನಡದ ಮೇರು ನಟ ಡಾ. ರಾಜಕುಮಾರ್ ಅವರ ಮೂವರು ಗಂಡು ಮಕ್ಕಳಿಗೆ ಯಾಕೆ ಈ ಘೋರ ಶಿಕ್ಷೆ. ಕಿರಿಯ ಮಗ ಪುನೀತ್ ರಾಜಕುಮಾರ್ ಸಣ್ಣ ವಯಸಿನಲ್ಲೇ ಹೃದಯಾಘಾತಕ್ಕೆ ಬಲಿಯಾದರು, ರಾಘವೇಂದ್ರ ರಾಜಕುಮಾರ್ ಒಂದು ಬದಿ ಸ್ವಾಧೀನ ಕಳೆದುಕೊಂಡರು, ಇನ್ನು ಶಿವಣ್ಣ ಕ್ಯಾನ್ಸರ್ ನಿಂದ ಬಳಲಿದರು. ಇದಕ್ಕೆಲ್ಲಾ ಕಾರಣ ಆ ಶಾಪವೇ?