ಕಿಚ್ಚ ಸುದೀಪ್ ಸಿನಿ ಜರ್ನಿಗೆ ದೊಡ್ಡ ಸಕ್ಸಸ್ ಕೊಟ್ಟ ಸಿನಿಮಾ ಅಂದರೆ ಅದು ಹುಚ್ಚ. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ ಕಿಚ್ಚನಿಗೂ ಮೊದಲು ಈ ಸಿನಿಮಾ ಆಫರ್ ಮಾಡಿದ್ದು, ಶಿವಣ್ಣನಿಗೆ ಅನ್ನೋದು ಗೊತ್ತಾ? ಶಿವಣ್ಣ ಈ ಸಿನಿಮಾಗೆ ನೋ ಅಂದಿದ್ದರಿಂದ ಸುದೀಪ್ ಹುಚ್ಚನಾಗಿ ಜನಪ್ರಿಯತೆ ಗಳಿಸಿದರು.