ನಿಮಗೆ ಸ್ತ್ರೀ ಶಾಪ ಅಥವಾ ಪಿತೃ ಶಾಪ ಅಥವಾ ಇನ್ಯಾವುದೋ ಶಾಪ ಇದೆಯೇ? ಇದನ್ನು ಕಂಡು ಹಿಡಿಯೋದು ಹೇಗೆ? ಜಾತಕ ಇದ್ದವರು ಅದರಿಂದ ಕಂಡು ಹಿಡಿಯಬಹುದು. ಆದರೆ ನಿಮ್ಮ ಬಳಿ ಜಾತಕ ಇಲ್ಲದೇ ಇದ್ದರೆ,ನೀವು ಒಂದು ಲೋಟ ನೀರಿನ ಮೂಲಕ ಯಾವ ಶಾಪ ಇದೆ ಅನ್ನೋದನ್ನು ಕಂಡು ಹಿಡಿಯಬಹುದು. ಅದು ಹೇಗೆ ಅನ್ನೋದನ್ನು ನೋಡೋಣ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









