ಕನ್ನಡದ ಮೇರು ನಟ ಡಾ. ರಾಜಕುಮಾರ್ ಅವರ ಮೂವರು ಗಂಡು ಮಕ್ಕಳಿಗೆ ಯಾಕೆ ಈ ಘೋರ ಶಿಕ್ಷೆ. ಕಿರಿಯ ಮಗ ಪುನೀತ್ ರಾಜಕುಮಾರ್ ಸಣ್ಣ ವಯಸಿನಲ್ಲೇ ಹೃದಯಾಘಾತಕ್ಕೆ ಬಲಿಯಾದರು, ರಾಘವೇಂದ್ರ ರಾಜಕುಮಾರ್ ಒಂದು ಬದಿ ಸ್ವಾಧೀನ ಕಳೆದುಕೊಂಡರು, ಇನ್ನು ಶಿವಣ್ಣ ಕ್ಯಾನ್ಸರ್ ನಿಂದ ಬಳಲಿದರು. ಇದಕ್ಕೆಲ್ಲಾ ಕಾರಣ ಆ ಶಾಪವೇ?