ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ಪಂಚಾಯ್ತಿಯಲ್ಲಿ ಸರಿ, ತಪ್ಪುಗಳ ಪಾಠ ಜೋರಾಗಿಯೇ ನಡೆದಿತ್ತು. ಕೋಕ್ರೋಚ್ ಸುಧಿ ಅವರು ರಕ್ಷಿತಾಗೆ ಸೆಡೆ ಎಂದಿದ್ದು, ಬಳಿಕ ಸೆಡೆ ಅಂದರೆ ಚೈಲ್ಡ್ ಎನ್ನುವ ಉತ್ತರವನ್ನು ನೀಡಿದ್ದು, ಅದಕ್ಕೆ ಮುಟ್ಟಿ ನೋಡುವಂತೆ ಕಿಚ್ಚ ಸುದೀಪ್ ರಿಪ್ಲೈ ನೀಡಿದ್ದು, ನಿಮ್ಮನ್ನು ನಾನು ಸೆಡೆ ಸುಧಿ ಅಂತ ಕರೀಲಾ ಎಂದಿದ್ದಾರೆ.



