ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರ ಎಲ್ಲರಿಂದಲೂ ಕಳಪೆ ಪಡೆದುಕೊಂಡ ಅಶ್ವಿನಿ ಗೌಡ ಜೈಲು ಸೇರಿದ್ದರು. ಆದರೆ ಜೈಲು ಸೇರಿದ ಅಶ್ವಿನಿ ಗೌಡ ಅಲ್ಲಿ ಮಾಡಿದ್ದು ಮಾತ್ರ ಕಿತಾಪತಿ. ತಮ್ಮ ಕೊಟ್ಟ ಕೆಲಸಗಳನ್ನು ಸರಿಯಾಗಿ ಮಾಡಿಲ್ಲ, ಊಟ ಮಾಡಿಲ್ಲ, ತಿಂಡಿ ತಿಂದಿಲ್ಲ, ಜೈಲಿನ ಕಂಬಿ ಹತ್ತಿ ಹೊರಗೆ ಬಂದು ಅಲ್ಲೂ ಕಿತಾಪತಿ ಮಾಡಿದ್ದಾರೆ. ಮತ್ತೆ ಏನೇನಾಯ್ತು ವಿಡಿಯೋ ನೋಡಿ ತಿಳಿಯಿರಿ.



