ಈ ವಾರದ ಕಿಚ್ಚನ ವಾರದ ಕಥೆ ತುಂಬಾನೆ ಬೋರಿಂಗ್ ಆಗಿತ್ತು ಅಂತ ಹೇಳುತ್ತಿದ್ದಾರೆ ವೀಕ್ಷಕರು. ಈ ಹಿಂದೆ ದೊಡ್ಮನೆಯಲ್ಲಿ ಯಾರದರು ತಪ್ಪು ಮಾಡಿದ್ರೆ, ರೂಲ್ಸ್ ಬ್ರೇಕ್ ಮಾಡಿದ್ರೆ, ಕಟುವಾಗಿ ಅವರನ್ನು ಟೀಕಿಸುತ್ತಿದ್ದರು. ಆದರೆ ಆ ಒಂದು ಕಟು ಮಾತು, ಬೆವರಿಳಿಸುವ ಡೈಲಾಗ್ ಗಳೆಲ್ಲಾ ಈವಾಗ ಕಾಣಿಸ್ತಾನೆ ಇಲ್ಲ ಎನ್ನುತ್ತಿದ್ದಾರೆ ಜನ. ನಿಮಗೂ ಹಾಗೆ ಅನಿಸುತ್ತಾ?



