ಯುಗಾದಿ ಹಬ್ಬ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ. ಹಬ್ಬದ ತಯಾರಿಯಲ್ಲಿ ನೀವು ತೊಡಗಿದ್ದರೆ, ಯುಗಾದಿಯ ಹತ್ತು ದಿನ ಮೊದಲೇ ನೀವು ಈ ಚಿಕ್ಕದಾದ ಕೆಲಸವನ್ನು ಮಾಡಿ ನೋಡಿ. ಹಬ್ಬದ ದಿನ ಲಕ್ಷ್ಮೀ ದೇವಿ ನಗು ನಗುತ್ತಾ ನಿಮ್ಮ ಮನೆಗೆ ಬರುತ್ತಾಳೆ. ಇದರಿಂದ ಮನೆಯಲ್ಲಿ ಸಮೃದ್ಧಿ, ಸಂಪತ್ತು ಹೆಚ್ಚಾಗುತ್ತದೆ. ಹಾಗಿದ್ರೆ ಹತ್ತು ದಿನ ಮೊದಲು ಯಾವ ಕೆಲಸ ಮಾಡಬೇಕು ನೋಡೋಣ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









