ಇವತ್ತು ನಿಮಗೆ ರವೆ ಅಲ್ಲ, ಒಂದು ವಿಭಿನ್ನ ವಿಧಾನದ ಮೂಲಕ ಉಪ್ಪಿಟ್ಟು ಮಾಡೊದನ್ನು ಹೇಳಿಕೊಡುತ್ತೇವೆ. ಇದಕ್ಕೆ ಬೇಕಾಗಿರೋದು ಒಂದು ಬಟ್ಟಲು ಜೋಳದ ಹಿಟ್ಟು. ಅಷ್ಟಿದ್ದರೆ ಸಾಕು, ಬೆಳಗ್ಗಿನ ತಿಂಡಿಗೆ ರುಚಿಯಾದ, ವಿಭಿನ್ನವಾದ ಉಪ್ಪಿಟ್ಟು ತಯಾರಿಸಬಹುದು. ಇದನ್ನ ಮಾಡಿದ್ರೆ, ಮನೆಮಂದಿ ಬಾಯಿ ಚಪ್ಪರಿಸಿಕೊಂಡು ತಿನ್ನೋದು ಖಚಿತಾ.










