ಇನ್ನೇನು ಮಹಾಶಿವರಾತ್ರಿ ಹಬ್ಬ ಬರುತ್ತಿದೆ. ಫೆಬ್ರುವರಿ 15ರಂದು ದೇಶದೆಲ್ಲೆಡೆ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಆ ದಿನ ನೀವು ಮಾಡಬೇಕಾದ ಒಂದು ಮಹತ್ವದ ಕಾರ್ಯದ ಬಗ್ಗೆ ನಾವು ನಿಮಗೆ ಹೇಳುತ್ತೇವೆ. ಇಂತಹ ರೆಮಿಡಿಯನ್ನು ಇಲ್ಲಿವರೆಗೂ ನಿಮಗೆ ಯಾರೂ ಹೇಳಿರಲು ಸಾಧ್ಯವಿಲ್ಲ. ಅಂತಹ ಪವರ್ ಫುಲ್ ರೆಮಿಡಿ ಇದಾಗಿದೆ. ಇದರಿಂದ ನಿಮ್ಮ ಜೀವನದ ಅದೃಷ್ಟವೇ ಬದಲಾಗುತ್ತದೆ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









