ನಿಮ್ಮ ಮನೆಯಲ್ಲಿ ಮಂಗಳ ಕಾರ್ಯ ನಡೆಯಬೇಕು ಎಂದಾದರೆ ಇವತ್ತೆ ನಿಮ್ಮ ಮನೆಯ ಮುಂದೆ ಈ ದೀಪದ ರಂಗೋಲಿ ಬಿಡಿಸಿ. ಎಂಟು ದೀಪಗಳುಳ್ಳ ಈ ಸುಂದರವಾದ ರಂಗೋಲಿ ಮಾಡೋದು ಸುಲಭ. ಜೊತೆಗೆ ಮನೆಯ ಮುಂದೆ ಆಕರ್ಷಕವಾಗಿ ಕಾಣಿಸುತ್ತೆ.

ಜೂನ್ 16 ಅಧಿಕ ಮಾಸ ಮುಗಿಯುವದರೊಳಗೆ ಈ ವಸ್ತು ದಾನ ಮಾಡಿದರೆ ನಿಮ್ಮ ಕೆಲಸ ಆಗೋದು ಗ್ಯಾರಂಟಿ
ಸದ್ಯ ಅಧಿಕ ಮಾಸ ನಡೆಯುತ್ತಿದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವಂತಿಲ್ಲ. ಅದರ ಬದಲಾಗಿ ನೀವು





