ಲಕ್ಷ್ಮೀ ದೇವಿ ನಿಮ್ಮ ಕಾರ್ಯದಿಂದ ಪ್ರಸನ್ನಳಾಗಿ ನಿಮ್ಮ ಮನೆಗೆ ಒಲಿದು ಬರೋದಕ್ಕೂ ಮುನ್ನ ಕೆಲವೊಂದು ಸೂಚನೆಗಳನ್ನು ನೀಡುತ್ತಾಳೆ. ಅದರಲ್ಲಿ ಒಂದು ಸೂಚನೆ ಈ ಪ್ರಾಣಿಯ ಆಗಮನ. ಹೌದು, ಒಂದು ವೇಳೆ ನಿಮ್ಮ ಮನೆಯೊಳಗೆ ಅಕಸ್ಮಿಕವಾಗಿ ಈ ಪ್ರಾಣಿಯನ್ನು ಕಂಡರೆ, ಶೀಘ್ರದಲ್ಲೇ ನಿಮಗೆ ಧನಾಗಮನ ಆಗುತ್ತೆ ಅನ್ನೋದರ ಸೂಚನೆಯನ್ನು ಇದು ನೀಡುತ್ತೆ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









