ಬಿಗ್ ಬಾಸ್ ಮನೆಯಲ್ಲಿ ಗಲಾಟೆಗಳೇ ಕಡಿಮೆ ಆಗುತ್ತಿಲ್ಲ. ದಿನದಿಂದ ದಿನಕ್ಕೆ ಒಂದಲ್ಲ ಒಂದು ಹೊಸ ಜಗಳ ಶುರುವಾಗುತ್ತೆ. ಕಳೆದವಾರ ಗಿಲ್ಲಿಗೆ ಟಾಂಗ್ ಕೊಡುವ ನೆಪದಲ್ಲಿ ಶುರುವಾಗ ಅಶ್ವಿನಿ ಗೌಡ ಜಗಳ, ಕೊನೆಗೆ ಕಾವ್ಯಾದ ಕಡೆಗೆ ವಾಲಿದ್ದು, ಕಾವ್ಯಾ ಅವರು ಸುಮ್ಮನೆ ತಮ್ಮನ್ನು ಕೆಣಕಿದ ಅಶ್ವಿನಿ ಗೌಡಗೆ ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ. ಅಷ್ಟಕ್ಕೂ ಅಲ್ಲಿ ಆಗಿರೋದು ಏನು? ಇಲ್ಲಿದೆ ಮಾಹಿತಿ.



