ನವೆಂಬರ್ 4 ರಂದು ಅಮೃತ ಸಿದ್ಧಿಯೋಗ ಇದೆ. ಈ ದಿನ ತುಂಬಾನೆ ಪವರ್ ಫುಲ್ ಆಗಿರುವ ದಿನ. ಈ ದಿನ ನೀವು ಮಾಡುವಂತಹ ಕೆಲಸ ನಿಮಗೆ ಸಿದ್ಧಿಯನ್ನೆ ತಂದುಕೊಡುತ್ತೆ. ಅದರಲ್ಲೂ ನೀವು ನಿಮ್ಮ ಜೀವನದ ಎಲ್ಲಾ ಕಷ್ಟ ಕಳೆದುಕೊಳ್ಳಬೇಕು ಎಂದು ಬಯಸಿದ್ರೆ ನೀವು ಈ ದಿನ ಮನೆಯಿಂದ ಈ ಒಂದು ವಸ್ತುವನ್ನು ಹೊರಹಾಕಿ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









