ನವರಾತ್ರಿಯಲ್ಲಿ ಸಾಮಾನ್ಯವಾಗಿ ಶಮಿ ವೃಕ್ಷದ ಪೂಜೆ ಮಾಡಲಾಗುತ್ತೆ. ಈ ಸಂದರ್ಭದಲ್ಲಿ ನೀವು ನಾನಿಲ್ಲಿ ಹೇಳಲಿರುವ ಶಬ್ಧವನ್ನು ಹೇಳಿ ಶಮಿ ವೃಕ್ಷವನ್ನು ಮುಟ್ಟಿದ್ರೆ, ವರ್ಷ ಕಳೆಯುವುದರ ಒಳಗಾಗಿ ನೀವು ಅಂದುಕೊಂಡಿದ್ದೆಲ್ಲಾ ಈಡೇರುತ್ತೆ. ಅಷ್ಟೊಂದ್ ಪವರ್ ಫುಲ್ ಆಗಿರುವ ಮಂತ್ರ ಇದು. ಆ ಶಬ್ಧ ಯಾವುದು ತಿಳಿಯಲು ಪೂರ್ತಿ ವಿಡಿಯೋ ನೋಡಿ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









