ನಿಮಗೆ ಮದುವೆ ಆಗ್ತಾ ಇಲ್ಲವೇ? ಮದುವೆಯಾಗಲು ಅಡೆ ತಡೆ ಉಂಟಾಗುತ್ತಿದೆಯೇ? ವಿವಾಹ ವಿಳಂಬವಾಗುತ್ತಿರುವ ಅಥವಾ ಯಾವುದೋ ಕಾರಣದಿಂದ ಪದೇ ಪದೇ ಸಂಬಂಧಗಳು ಮುರಿದು ಬೀಳುತ್ತಿರುವ ಯುವಕರು ಮತ್ತು ಯುವತಿಯರು ತುಳಸಿ ವಿವಾಹದ ದಿನದಂದು ಈ ಒಂದು ಕೆಲಸವನ್ನು ತುಳಸಿ ವಿವಾಹದಂದು ಮಾಡಿದ್ರೆ, ಶೀಘ್ರದಲ್ಲಿ ನಿಮ್ಮ ಮದುವೆ ಸೆಟ್ ಆಗುತ್ತೆ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









