ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಶಸ್ಸು ಮತ್ತು ಸಂತೋಷವನ್ನು, ಶ್ರೀಮಂತಿಕೆಯನ್ನು ಬಯಸುತ್ತಾರೆ. ನಿಮ್ಮ ಜೀವನದಲ್ಲೂ ಇವೆಲ್ಲಾ ಬೇಕು ಅಂದ್ರೆ ಕಾರ್ತಿಕ ಮಾಸದಲ್ಲಿ ನೀವು ತಪ್ಪದೇ ಈ ಒಂದು ಕೆಲಸವನ್ನು ಮಾಡಬೇಕು. ಇದರಿಂದ ಜೀವನದಲ್ಲಿ ನೀವು ಬಯಸಿದ್ದೆಲ್ಲಾ ಸಿಗುತ್ತೆ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









