ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚತುರ್ಥಿಯಂದು ನಿಮ್ಮ ಮನೆಯ ಅಂಗಳವನ್ನು ದೇವರ ಕೋಣೆಯನ್ನು ಬೆಳಗಲು ನೀವು ಆಕರ್ಷಕವಾದ ಈ ಕಮಲದ ರಂಗೋಲಿಯನ್ನು ಟ್ರೈ ಮಾಡಿ. ಈ ಬಣ್ಣದ ರಂಗೋಲಿ ಹಬ್ಬದ ಮೆರುಗನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.

ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ





